Home
City Profile
Mulki Town Panchayath was formed in the year 12.2.1973. The area covered by the TP is 11.00 Sq.Km. Mulki is one of the pilgrimage place. It was earlier known as Moolikapur, turned to Mulki. A small beautiful town with people of different religions, it is 10 km north of Suratkal.
Karnad is a locality within Mulki. Famous Bollywood actor Sunil Shetty hails from Mulki. The town has been formed by the combination of 17 wards. Mulki is a town with high humidity and temperature ranging 25'C to 35"C . .
Bappanadu is a famous Hindu temple located in the small, rural village of Bappanadu in the Mulki City of Dakshina Kannada, Karnataka. It is the main tourist spot in Mulki
ಮುಲ್ಕಿ ಪಟ್ಟಣ ಪಂಚಾಯತ್ ಇತಿಹಾಸ:
ಮುಲ್ಕಿ ನಗರ ಪಂಚಾಯತ್ 12.2.1973 ರಂದು ಸ್ಥಾಪನೆಗೊಂಡಿತು,ಇದು ಒಟ್ಟು 17 ಮತದಾನ ವಿಭಾಗಗಳನ್ನು ಒಳಗೊಂಡಿರತ್ತದೆ.ಒಟ್ಟು 11.00ಚ.ಕಿಮೀ ವಿಸ್ತೀರ್ಣವನ್ನು ಹೊಂದಿರುವ ಮುಲ್ಕಿ ಒಂದು ಯಾತ್ರಿಕ ಸ್ಥಳವು ಹೌದು.ಇದು ಸುರತ್ಕಲ್ ನಿಂದ ಸುಮಾರು 10 ಕಿಮೀ ದೂರದಲ್ಲಿದೆ
ಕಾರ್ನಾಡು ಒಂದು ಮುಲ್ಕಿಯ ಪುಟ್ಟ ಗ್ರಾಮವಾಗಿದ್ದು ಪ್ರಸಿಧ್ದ ಚಿತ್ರ ನಟ ಸುನಿಲ್ ಶೆಟ್ಟಿ ಮುಲ್ಕಿಯವರಾಗಿರುತ್ತಾರೆ.ಬಪ್ಪನಾಡು ಒಂದು ಪ್ರಸಿಧ್ದ ಹಿಂದೂ ದೇವಸ್ಥಾನವಾಗಿದ್ದು ಇದು ಮುಲ್ಕಿಯ ಪ್ರಸಿಧ್ದ ಪ್ರವಾಸಿ ತಾಣವಾಗಿರುತ್ತದೆ
---------------------------------------------------------------------------------------------------------------------------------------------------------
ಪಟ್ಟಣ ಪಂಚಾಯತ್ ಧ್ಯೇಯೋದ್ಧೇಶಗಳು: ಪ.ಪಂ. ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಪ.ಪಂ.ನ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ವೆಬ್ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವುದು.
------------------------------------------------------------------------------------------------------
ಗಣಕೀಕರಣ ಯೋಜನೆಗಳು:
ಜನನ-ಮರಣ ಗಣಕೀಕರಣ : ಪ.ಪಂ. ನಲ್ಲಿ ಲಭ್ಯವಿರುವ 1999 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪ.ಪಂ. ನ ವೆಬ್ ಸೈಟ್ ನ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.mulkitown.gov.in.
ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 0824-2290561, ಅಧಿಕೃತ ಅಂತರ್ಜಾಲ : www.mulkitown.gov.in.
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 17 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆ ವೆಬ್ಸೈಟ್ : ಮುಲ್ಕಿ ಪಟ್ಟಣ ಪಂಚಾಯತಿಯ ಅಧಿಕೃತ ಅಂತರ್ಜಾಲ : www.mulkitown.gov.in. ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
--------------------------------------------------------------------------------------------------------------------------------------------------------
Computerisation : Properties within Mulki TP limits have been identified & details have been collected & Computerisation of records is under progress under KMRP Project. Citizens can avail this facility to pay property tax shortly. Birth & Death records are available online from the year 1999. Citizens can make use of this facility to register & obtain Birth & Death Certificates.PGR( Public Grievance Redressal System) is also Computerised and citizens can register their complaint through internet or call us at 0824 - 2290561. (From 8-00 AM to 8-00 PM).
This page is maintained by Harishchandra P.Salian - Chief Officer

